ಸ್ಕ್ರಿಪ್ಟ್ ರೈಟಿಂಗ್ ಸಾಫ್ಟ್-ವೇರ್

ಸ್ಕ್ರಿಪ್ಟ್ ರೈಟಿಂಗ್ ಸಾಫ್ಟ್-ವೇರ್

ಸ್ಕ್ರಿಪ್ಟ್ ರೈಟಿಂಗ್ ಸಾಫ್ಟ್-ವೇರ್ ಗಳು ನಮಗೆ ಸ್ಕ್ರೀನ್-ಪ್ಲೇ ಗಳನ್ನೂ ಬರೆಯುವುದಕ್ಕೆ ತುಂಬಾ ಸಹಾಯ ಮಾಡುತ್ತವೆ. ಕೆಲವು ಖ್ಯಾತ ಸಾಫ್ಟ್-ವೇರ್ ಗಳು 'ಫೈನಲ್ ಕಟ್', 'celtx', 'ಸ್ಟುಡಿಯೋ ಬೈಂಡರ್' ಇತ್ಯಾದಿ. ಆದರೆ ಇವು ಫ್ರೀ ಆಗಿ ಉಪಯೋಗಿಸಲು ಆಗುವುದಿಲ್ಲ. ನೀವು ತಿಂಗಳಿಗೆ ಇಷ್ಟು ದುಡ್ಡು ಅಂತ ಪಾವಿತಿಸಿ, ಚಂದಾದಾರರಾಗಬೇಕು.

ಕನ್ನಡದಲ್ಲಿ ಬರೆಯಲು ಈ ಸಾಫ್ಟ್-ವೇರ್ ಗಳು ಅಷ್ಟು ಉಪಯೋಗ ಬರುವುದಿಲ್ಲ. ಅದಕ್ಕೆ ಕನ್ನಡಕ್ಕೆ ಒತ್ತನ್ನು ಕೊಟ್ಟು, ಮಾಡಿರುವ ಸ್ಕ್ರಿಪ್ಟ್ ರೈಟಿಂಗ್ ಸಾಫ್ಟ್-ವೇರ್ ಗಳಲ್ಲಿ 'Scrite' ಉತ್ತಮವಾಗಿದೆ.

scrite.io ವೆಬ್-ಸೈಟ್ ಅನ್ನು ತೆಗೆದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡ್ಕೊಳಿ.

ಸ್ಕ್ರಿಟ್ ಅನ್ನು ಹೇಗೆ ಬಳಸ್ಬೇಕು ಅನ್ನೋದನ್ನು, ನಾವು ನಮ್ಮ Paid ಫಿಲಂ-ಮೇಕಿಂಗ್ ಕ್ಲಾಸ್ ಗಳಲ್ಲಿ ಹೇಳಿದ್ದೇವೆ. ಆದರೆ, ನಿಮಗೆ ಆ ಕ್ಲಾಸ್ ನ ಲಿಂಕ್ ಅನ್ನು ಇಲ್ಲಿ ಕೊಟ್ಟಿರ್ತೀವಿ. ನೋಡಿ. ಇದು ಸೀಕ್ರೆಟ್!!

https://youtu.be/--9m7F5HvlA